ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕುರಕುಂದಿ ಕುರಕುಂದಿ ಗ್ರಾಮದಲ್ಲಿ ಲಿಂಗೈಕ್ಯ ಶರಣ ವೀರಭದ್ರಪ್ಪ ಅವರ ನುಡಿನಮನ ಸಮಾರಂಭ ಸೋಮವಾರ ಮಧ್ಯಾಹ್ನ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಬಸವ ತತ್ವ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು. ಪೂಜ್ಯ ತೋಂಟದ ಸಿದ್ಧರಾಮ ಶ್ರೀಗಳು ಕುರಕುಂದಿ ವೀರಭದ್ರಪ್ಪ ಅವರು ಮಾದರಿ ಬದುಕು ಸಾಗಿಸಿದರು ಎಂದರು. ಅಂತರಂಗದಲ್ಲಿ ಶರಣರು ಅಪಾರ ಶಕ್ತಿ ಪಡೆದವರು. ವಚನದಂತೆ ಉಪಮಿಸಬಾರದ ಉಪಮಾತೀತರು ಅವರಾಗಿದ್ದರು, ಲಿಂಗದಲ್ಲಿ ಸಾಮರಸ್ಯ ಸಾಧಿಸಿದರು. ಕಾಲವನ್ನು, ಕರ್ಮವನ್ನು ಗೆದ್ದವರು ವೀರಭದ್ರಪ್ಪ ಶರಣ ಜಂಗಮರು. ಸಾವಿಲ್ಲದ ಶರಣರು, ಜ್ಞಾನವಂತ, ಹೃದಯವಂತರು ಅವರಾಗಿದ್ದರು. ಅವರ … Continue reading ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿ