ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವ ಭಕ್ತರ ಅಭಿಯಾನ ನಡೆಸಲು ಪೂಜ್ಯರ ನಿರ್ಣಯ

“2017ರಲ್ಲಿ ಏನಾಯಿತು ಎಂದು ಎಲ್ಲರೂ ಸ್ಮರಿಸಿಕೊಳ್ಳುವಂತೆ ಮಾಡುವ ಸಮಯ ಬಂದಿದೆ” ಧಾರವಾಡ ಲಿಂಗಾಯತ ಸಮಾಜದ ಮೇಲೆ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ ದಾಳಿಯನ್ನು ತಡೆಯಲು ಬೀದರಿನಿಂದ ಚಾಮರಾಜನಗರದವರೆಗೆ, ಎಲ್ಲಾ ಜಿಲ್ಲೆಗಳಲ್ಲಿ, ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವ ಭಕ್ತರ ಅಭಿಯಾನ ನಡೆಸಲು ಲಿಂಗಾಯತ ಮಠಾಧೀಶರ ಒಕ್ಕೊಟ ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10,000 ಜನರನ್ನು ಸೇರಿಸಿ ಬ್ರಹತ್ ಅಭಿಯಾನಗಳ ಮೂಲಕ ಬಸವ ಭಕ್ತರಲ್ಲಿ ಜಾಗೃತಿ ಮೂಡಿಸಲು ಇಂದು ಧಾರವಾಡದಲ್ಲಿ ನಡೆದ ಸಭೆಯಲ್ಲಿ ಒಕ್ಕೊಟ ಕರೆ ಕೊಟ್ಟಿದೆ. ಈ … Continue reading ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವ ಭಕ್ತರ ಅಭಿಯಾನ ನಡೆಸಲು ಪೂಜ್ಯರ ನಿರ್ಣಯ