ರವಿ ಹಂಜ್ ಫೇಸ್ಬುಕ್ ಖಾತೆ ನಿಷೇಧಿಸಿದ ಕೇಂದ್ರ ಸರಕಾರ

ಬೆಂಗಳೂರು ಬಸವ ನಿಂದನೆ ಮಾಡಿ ಬಂಧನದ ಭೀತಿಯಿಂದ ರಾತ್ರೋರಾತ್ರಿ ಭಾರತ ಬಿಟ್ಟು ಚಿಕಾಗೋ ನಗರಕ್ಕೆ ಹಾರಿದ ರವಿ ಹಂಜ್ ಈಗ ತಮ್ಮ ಮುಖ್ಯ ಫೇಸ್ಬುಕ್ ಖಾತೆಯನ್ನೂ ಕಳೆದುಕೊಂಡಿದ್ದಾರೆ. ಅವರು ಬಳಸುತ್ತಿದ್ದ ಎರಡೂ ಫೇಸ್ಬುಕ್ ಖಾತೆಗಳು ಈಗ ಲಭ್ಯವಿಲ್ಲ. ಒಂದನ್ನು ಕೇಂದ್ರ ಸರಕಾರ ನಿಷೇದಿಸಿದ್ದರೆ ಇನ್ನೊಂದನ್ನು ಅವರೇ ನಿರ್ಬಂಧಿಸಿದ್ದಾರೆ. ಭಾರತದಿಂದ ಹಠಾತ್ ನಿರ್ಗಮನ ಭಾರತದಲ್ಲಿದ್ದ ರವಿ ಹಂಜ್ ಸೋಮವಾರ ಒಂದು ವಿಡಿಯೋ ಮಾಡಿ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅವರಿಗೆ ಕ್ಷಮೆ ಕೇಳಿದ್ದರು. ಅದೇ ವಿಡಿಯೋದಲ್ಲಿ ತಾವು ಬರೆದಿರುವ … Continue reading ರವಿ ಹಂಜ್ ಫೇಸ್ಬುಕ್ ಖಾತೆ ನಿಷೇಧಿಸಿದ ಕೇಂದ್ರ ಸರಕಾರ