ಹೋದಡೆಯೆಲ್ಲ ಉಗ್ರ ಪ್ರತಿಭಟನೆ: ಕನ್ನೇರಿ ಶ್ರೀಗೆ ರಾಷ್ಟ್ರೀಯ ಬಸವದಳದ ಎಚ್ಚರಿಕೆ

ಬಸವಕಲ್ಯಾಣ ಕನ್ನೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ ಹೇಳಿಕೆಯನ್ನು ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭೆ ಜಂಟಿಯಾಗಿ ಖಂಡಿಸಿವೆ. ಇಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 24 ನೇಯ ಬೃಹತ್ ಕಲ್ಯಾಣಪರ್ವ ಕಾರ್ಯಕ್ರಮದ ರಾಷ್ಟ್ರೀಯ ಬಸವದಳ ಸಮಾವೇಶದ ವೇದಿಕೆಯಿಂದ ಕನ್ನೇರಿ ಶ್ರೀಗಳ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿವೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನೇರಿ ಕಾಡಸಿದ್ದೇಶ್ವರ ಮಠವು ಅಪ್ಪಟ ಲಿಂಗಾಯತ ಪರಂಪರೆಯ ಮಠವಾಗಿದ್ದು ಆ ಪರಂಪರೆಯನ್ನು ಹೊತ್ತು ಸಾಗಬೇಕಿದ್ದ ಈಗಿನ ಪೂಜ್ಯರು ಅಪ್ಪಟ ಸನಾತನಿಗಳ … Continue reading ಹೋದಡೆಯೆಲ್ಲ ಉಗ್ರ ಪ್ರತಿಭಟನೆ: ಕನ್ನೇರಿ ಶ್ರೀಗೆ ರಾಷ್ಟ್ರೀಯ ಬಸವದಳದ ಎಚ್ಚರಿಕೆ