ವೈದಿಕತೆ ನಿರಾಕರಿಸುವ ವಚನಗಳು 1: ಅಂಬಿಗರ ಚೌಡಯ್ಯ

ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ. ‘ಬಸವ ಶೈವದಲ್ಲಿ ಹಿಂದುತ್ವ’ ಲೇಖಕರ ಪಾಂಡಿತ್ಯ, ಉದ್ದೇಶ, ಬಸವಾದಿ ಶರಣರ ಸಾಧನೆ, ಅವರ ವಚನಗಳ ನಿಲುವು ಪ್ರತಿಯೊಂದು ಗಂಭೀರ … Continue reading ವೈದಿಕತೆ ನಿರಾಕರಿಸುವ ವಚನಗಳು 1: ಅಂಬಿಗರ ಚೌಡಯ್ಯ