ಪಾದಯಾತ್ರೆ ಬಹಿರಂಗವಾಗಿ ಶುರುವಾಗಿ ಅಂತರಂಗದಲ್ಲಿ ಮುಕ್ತಾಯವಾಗಲಿ: ಪೂಜಾ ಗಾಂಧಿ

ಸಾಣೇಹಳ್ಳಿ ‘ನಮ್ಮ ನಡೆ ಸರ್ವೋದಯದೆಡೆಗೆ ಪಾದಯಾತ್ರೆ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಟಿ ಪೂಜಾ ಗಾಂಧಿ ಇಂದು ಬೆಳಗ್ಗೆ ಶ್ರೀಮಠದಲ್ಲಿ ಶಿವ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳವಾಗಿ ಬದುಕಿನ ಪಾಠ ಕಲಿಸಿರುವುದು ಶರಣ ಸಂಸ್ಕೃತಿಯ ವೈಶಿಷ್ಟತೆ, ಎಂದರು. “ಅದೇ ರೀತಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ವಿಚಾರಗಳನ್ನು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಪಾದಯಾತ್ರೆಯ ಪ್ರಣಾಳಿಕೆಯಲ್ಲಿ ಸರಳವಾಗಿ ಬರೆದಿದ್ದಾರೆ. ಅದನ್ನು ಓದಿ ಸಾರ್ಥಕವಾದ ಜೀವನ ಹೇಗೆ ನಡೆಸಬೇಕೆಂದು ಕಲಿಯಬಹುದು. ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳವಾಗಿ … Continue reading ಪಾದಯಾತ್ರೆ ಬಹಿರಂಗವಾಗಿ ಶುರುವಾಗಿ ಅಂತರಂಗದಲ್ಲಿ ಮುಕ್ತಾಯವಾಗಲಿ: ಪೂಜಾ ಗಾಂಧಿ