ಸಾಣೇಹಳ್ಳಿಯಲ್ಲಿ ಸರ್ವೋದಯ ಪಾದಯಾತ್ರೆಯ ಪೂರ್ವಭಾವಿ ಸಭೆ
ಸಾಣೇಹಳ್ಳಿ ಜನವರಿ 27ರಿಂದ 30ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರರವರೆಗೆ ನಡೆಯಲಿರುವ ‘ಸರ್ವೋದಯದೆಡೆಗೆ ನಮ್ಮ ನಡಿಗೆ’ ಪಾದಯಾತ್ರೆಯ ಪೂರ್ವಭಾವಿ ಸಭೆ ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ನಡೆಯಿತು. ಈ ಸಭೆಯ ಸಾನ್ನಿಧ್ಯವಹಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ; ಸರ್ವೋದಯ ಎಂದರೆ ಬಸವಣ್ಣನವರು ಹೇಳುವಂತೆ ಸಕಲ ಜೀವಾತ್ಮರ ಒಳಿತು ಬಯಸುವುದು. ಇಂದಿನ ಸಮಾಜದಲ್ಲಿ ಕೋಮು, ಗಲಭೆ, ಹಿಂಸೆ, ಲಿಂಗತಾರತಮ್ಯ, ಅಸಮಾನತೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯ, ಅನಾರೋಗ್ಯ, ಕನ್ನಡದ ಉಳಿವು-ಅಳಿವು ಇಂಥ ಅನೇಕ ಪಿಡುಗುಗಳು ಅತಿಯಾಗಿ ಮಾನವ ಬದುಕು ನರಕಮಯವಾಗುತ್ತಿದೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು … Continue reading ಸಾಣೇಹಳ್ಳಿಯಲ್ಲಿ ಸರ್ವೋದಯ ಪಾದಯಾತ್ರೆಯ ಪೂರ್ವಭಾವಿ ಸಭೆ
Copy and paste this URL into your WordPress site to embed
Copy and paste this code into your site to embed