ಹಿಂದೂ ರಾಷ್ಟ್ರದ ಸನಾತನ ಸಂವಿಧಾನ ವಿರೋಧಿಸಿ: ಸಾಣೇಹಳ್ಳಿ ಶ್ರೀ

‘ಇದಕ್ಕಾಗಿ ದೊಡ್ಡ ಮಟ್ಟದ ಪ್ರತಿರೋಧ ಮತ್ತು ಚಳುವಳಿ ರೂಪಿಸುವ ಅವಶ್ಯವಿದೆ’‘ ಬೇಗೂರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ರಚಿಸಲಾಗುತ್ತಿರುವ ಸನಾತನ ಸಂವಿಧಾನವನ್ನು ವಿರೋಧಿಸಲು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರ ಕರೆ ಕೊಟ್ಟರು. ಸಾಣೇಹಳ್ಳಿಯಿಂದ ಹೊರಟಿರುವ ಸರ್ವೋದಯ ಪಾದಯಾತ್ರೆಯ ಅಂಗವಾಗಿ ಬೇಗೂರಿನಲ್ಲಿ ಇಂದು ಮಧ್ಯಾಹ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡುತ್ತ ಪ್ರಯಾಗರಾಜದಲ್ಲಿ ಸನಾತನ ಸಂವಿಧಾನ ರಚಿಸಲು ನಡೆದಿರುವ ತಯಾರಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸನಾತನ ಪರಂಪರೆಯಿಂದ ಬಂದವರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಬೇಕು ಎಂಬ ಅಂಶಗಳು ಇದರಲ್ಲಿವೆ ಎಂದು … Continue reading ಹಿಂದೂ ರಾಷ್ಟ್ರದ ಸನಾತನ ಸಂವಿಧಾನ ವಿರೋಧಿಸಿ: ಸಾಣೇಹಳ್ಳಿ ಶ್ರೀ