ಸಂಘ ಪರಿವಾರ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಚೂ ಬಿಟ್ಟಿದೆ

ಸಿಂಧನೂರು ನೆನ್ನೆ ವಾಟ್ಸ್ ಆಪ್ ನಲ್ಲಿ ಒಬ್ಬ ಲಿಂಗಾಯತ ಸ್ವಾಮಿ ಮಾತನಾಡಿದ ವಿಡಿಯೋ ನೋಡಿದೆ. ಒಂದು ಕ್ಷಣ ಮನಸ್ಸು ಭಾರವಾಯಿತು. ಶರಣ ಸಂಸ್ಕೃತಿ ಮಠದ ಈ ಸ್ವಾಮಿಯ ಮಾತುಗಳು ಕೇಳಲಾರದಷ್ಟು ಕೀಳು ಮಟ್ಟದ್ದಾಗಿದ್ದವು. ಆ ಭಾಷೆಯ ಹಿಂದಿನ ಮನಸ್ಥಿತಿಯ ಬಗ್ಗೆ ಯೋಚಿಸಿದಾಗ ಬಸವ ಸಂಸ್ಕೃತಿ ಅಭಿಯಾನದ ನೆನಪುಗಳು ಮರುಕಳಿಸಿದವು. ಬಸವ ಸಂಸ್ಕೃತಿ ಅಭಿಯಾನ ಪ್ರಾರಂಭವಾದಾಗ ಹೆಚ್ಚು ಆತಂಕಗೊಂಡದ್ದು ಪಂಚಪೀಠಗಳು ಎಂದು ಬಹಳ ಜನ ಊಹಿಸಿದ್ದರು. ಆದರೆ ಅವರಿಗಿಂತ ಹೆಚ್ಚು ಭಯ ಬಿದ್ದಿರುವುದು ಸಂಘ ಪರಿವಾರ. ಆದರೆ ಇಂತಹ … Continue reading ಸಂಘ ಪರಿವಾರ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಚೂ ಬಿಟ್ಟಿದೆ