ಪಾದಯಾತ್ರೆ: 74ನೇ ವಯಸ್ಸಿನಲ್ಲಿ 75 ಕಿಮಿ ನಡೆಯಲು ಸಿದ್ದರಾಗಿರುವ ಸಾಣೇಹಳ್ಳಿ ಶ್ರೀ
ಸಾಣೇಹಳ್ಳಿ ಜನವರಿ 27ರಿಂದ 30ರ ತನಕ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಸಾಣೇಹಳ್ಳಿಯಿಂದ ಸಂತೆಬೆನ್ನೂರಿನ ತನಕ ನಡೆಯಲಿದೆ. ಪಾದಯಾತ್ರೆಯ ನೇತೃತ್ವವನ್ನು ವಹಿಸಿಕೊಂಡಿರುವ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ ಈ ಪ್ರಯತ್ನದ ಉದ್ದೇಶ ಮತ್ತು ಪೂರ್ವಸಿದ್ಧತೆಯ ಬಗ್ಗೆ ಬಸವ ಮೀಡಿಯಾದ ಎಚ್ ಎಂ ಸೋಮಶೇಖರಪ್ಪ ಅವರ ಜೊತೆ ಮಾತನಾಡಿದ್ದಾರೆ. ಶ್ರೀಗಳಿಗೆ 74 ವರ್ಷಗಳಾಗಿದ್ದರೂ ಇಡೀ 75 ಕಿಲೋಮೀಟರುಗಳ ಪಾದಯಾತ್ರೆಯನ್ನು ನಡೆಯಲು ಉತ್ಸಾಹದಿಂದ ಸಿದ್ದರಾಗಿದ್ದಾರೆ. ಬಿಪಿ, ಶುಗರ್ ‘ಬಹುಕಾಲದ ಮಿತ್ರರಂತೆ’ ಇದ್ದರೂ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ಎನ್ನುತ್ತಾರೆ. `ನಮ್ಮ ನಡೆ … Continue reading ಪಾದಯಾತ್ರೆ: 74ನೇ ವಯಸ್ಸಿನಲ್ಲಿ 75 ಕಿಮಿ ನಡೆಯಲು ಸಿದ್ದರಾಗಿರುವ ಸಾಣೇಹಳ್ಳಿ ಶ್ರೀ
Copy and paste this URL into your WordPress site to embed
Copy and paste this code into your site to embed