ಪ್ರವಚನ: ಸತ್ಯ ಶರಣರು ತಿಳಿವುದೀ ಪ್ರಭುಲಿಂಗಲೀಲೆ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 5 ಕಲಬುರಗಿ ಚಾಮರಸ ಕೇವಲ ಒಬ್ಬ ಕವಿಯಲ್ಲ. ನೂರೊಂದು ಜನ ವಿರಕ್ತರಲ್ಲಿ ಒಬ್ಬ ಪರಮ ವಿರಾಗಿ, ಜೊತೆಗೆ ಜ್ಞಾನಿ, ಅನುಭಾವಿ. ಅಲ್ಲಮರನ್ನು ವೈರಾಗ್ಯಪಥದ ಮಹಾಬೆಳಕು ಮಾಡಿಕೊಂಡವರು. ಪ್ರಭುಗಳ ಲೀಲಾಮಯ ಚರಿತ್ರೆಯನ್ನು ಬಹು ಸುಂದರವಾಗಿ, ತಾತ್ವಿಕವಾಗಿ ಅರ್ಥಪೂರ್ಣವಾಗಿ,‌ ಕೇಳುಗರು ನಿತ್ಯಾನಂದದಲ್ಲಿ ನಿಬ್ಬೆರಗಾಗಿ ಮೈಮರೆವಂತೆ ಪ್ರಭುಲಿಂಗಲೀಲೆ ರಚಿಸಿದ್ದಾನೆ. ಕುರಿಗಳೋಪಾದಿಯಲಿ ಕಬ್ಬಿನ | ಹೊರಗಣೆಲೆಯನೆ ಮೇದಕಟ ಮೆಲ | ಕಿರಿವುತಲ್ಪಸುಖಕ್ಕೆ ಸೋಲದೆ ಕಬ್ಬಿನೊಳುರಸವ || ನೆರೆ ಸವಿವ ಗಜದಂತೆ ಭಕ್ತಿಯ | ತೆರನ ತಿಳಿದಾಚರಿಸಬೇಕೆಂದರಿವವರು … Continue reading ಪ್ರವಚನ: ಸತ್ಯ ಶರಣರು ತಿಳಿವುದೀ ಪ್ರಭುಲಿಂಗಲೀಲೆ