ಅಭಿಯಾನದಿಂದ ರೋಗ ಪರಿಹಾರ: ಬಿದರಿಗೆ ಸಾಣೇಹಳ್ಳಿ ಶ್ರೀಗಳ ತಿರುಗೇಟು

ಧಾರವಾಡ ಸಮಾಜವನ್ನು ವಿಭಜಿಸಲು ರೋಗಗ್ರಸ್ತ ಮನಸ್ಸುಗಳು ಅಭಿಯಾನ ನಡೆಸುತ್ತಿವೆ ಎಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಗುರುವಾರ ಹೇಳಿಕೆ ನೀಡಿದ್ದರು. ಅದಕ್ಕೆ ಇಂದು ಸಾಣೇಹಳ್ಳಿ ಶ್ರೀಗಳು ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಆಶೀರ್ವಚನ ನೀಡುತ್ತಾ ‘ಕೆಲವರು ಈ ಅಭಿಯಾನ ರೋಗಗ್ರಸ್ತವಾಗಿದೆ ಎಂದು‌ ಹೇಳಿದ್ದಾರೆ, ಆದರೆ ಅಭಿಯಾನ ಹಲವಾರು ರೋಗಗಳಿಗೆ ಔಷಧಿಯಾಗುತ್ತಿದೆ’ ಎಂದು ಹೇಳಿದರು. ಅನೇಕರು ಈ ಅಭಿಯಾನದಿಂದಾಗಿ ನಿದ್ರೆ ಕೆಡಿಸಿಕೊಂಡಿದ್ದಾರೆ. ಈ ವೇದಿಕೆಯ ಮೇಲೆ ಢೋಂಗೀ ಸ್ವಾಮಿಗಳಿದ್ದಾರೆ ಎನ್ನುತ್ತಿದ್ದಾರೆ. ಸರಕಾರ ಈ … Continue reading ಅಭಿಯಾನದಿಂದ ರೋಗ ಪರಿಹಾರ: ಬಿದರಿಗೆ ಸಾಣೇಹಳ್ಳಿ ಶ್ರೀಗಳ ತಿರುಗೇಟು