ಪ್ರವಚನ: ಶರಣರು ಅಪರೂಪದ ಅನುಭಾವ ಶ್ರೀಮಂತರು
ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 7 ಕಲಬುರಗಿ: ತಾ ಮಾಡುವ ಕೃಷಿಯ ತಾ ಮಾಡುವನ್ನವರ ಮಾಡಿ ಕೃಷಿ ತೀರಿದ ಬಳಿಕ ಮತ್ತೆ ಲಿಂಗಪೂಜೆ, ಗುರುದರ್ಶನ, ಜಂಗಮ ಪೂಜೆ ಎಂದು ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ ಅಂಕಿತದಲ್ಲಿ ಶರಣೆ ಅಕ್ಕಮ್ಮನ ಈ ವಚನ ಶೂನ್ಯ ಸಂಪಾದನೆಯ ಮಹತ್ವ ಹೇಳುತ್ತದೆ. ಅದರಂತೆ ಶಿವ ಮತ್ತು ಪಾರ್ವತಿಯರ ಮಧ್ಯೆ ಭೂ ಲೋಕ ಮತ್ತು ದೇವಲೋಕದ ಜನರ ಕುರಿತಾಗಿ ಅಪರೂಪದ ಸಂವಾದ ನಡೆಯುತ್ತದೆ. ಚಾಮರಸನ ಪ್ರಭುಲಿಂಗಲೀಲೆಯ ಗತಿಗಳನ್ನು ಗತಿಯಾಗಿ ಹೇಳುವುದು … Continue reading ಪ್ರವಚನ: ಶರಣರು ಅಪರೂಪದ ಅನುಭಾವ ಶ್ರೀಮಂತರು
Copy and paste this URL into your WordPress site to embed
Copy and paste this code into your site to embed