ಶರಣರ ಶಕ್ತಿ, ವಚನ ದರ್ಶನ ಒಂದೇ ತಂಡದ ಪ್ರಯತ್ನ: ಜಾಗತಿಕ ಲಿಂಗಾಯತ ಮಹಾಸಭಾ

ಬೆಂಗಳೂರು ಲಿಂಗಾಯತ ಸಮಾಜದಲ್ಲಿ ವಿವಾದದ ಸುಂಟರಗಾಳಿಯೆಬ್ಬಿಸಿರುವ ಶರಣರ ಶಕ್ತಿ ಚಿತ್ರ ಮತ್ತು ವಚನ ದರ್ಶನ ಪುಸ್ತಕ ಒಂದೇ ತಂಡದ ಪ್ರಯತ್ನ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹೇಳಿದೆ. ಚಿತ್ರ ಮತ್ತು ಪುಸ್ತಕ ಮಾಡಿರುವವರು ಒಂದೇ ಉದ್ದೇಶದಿಂದ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದೂರದೃಷ್ಟಿಯಿಂದ ಲಿಂಗಾಯತ ಸಮಾಜವನ್ನು ಮೆಲ್ಲನೆ ವಶಪಡಿಸಿಕೊಳ್ಳುವ ಆರೆಸೆಸ್ಸಿನ ಸಂಚು. ಅಪಾರ ಹಣದ, ಜನರ ಬಂಡವಾಳ ಹಾಕಿ ನಡೆಸುತ್ತಿರುವ ಪ್ರಯತ್ನ ಎಂದು ಪ್ರೊಫೆಸ್ಸರ್ ವೀರಭದ್ರಯ್ಯ ಶನಿವಾರ ಹೇಳಿದರು. ಪ್ರೊಫೆಸ್ಸರ್ ವೀರಭದ್ರಯ್ಯ ಜಾಗತಿಕ ಲಿಂಗಾಯತ … Continue reading ಶರಣರ ಶಕ್ತಿ, ವಚನ ದರ್ಶನ ಒಂದೇ ತಂಡದ ಪ್ರಯತ್ನ: ಜಾಗತಿಕ ಲಿಂಗಾಯತ ಮಹಾಸಭಾ