ಶರಣರಿಗೆ ಪ್ರೇರಣೆಯಾಗಿದ್ದು ವೇದಗಳಲ್ಲ ತಮಿಳು ಪುರಾತನರು, ನಾಥರು

(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ) ಧಾರವಾಡ ವೇದ ಆಗಮಗಳು ಶರಣ ತತ್ವದ ಮೂಲವೆಂದು ಕೆಲವರು ಹೇಳುತ್ತಾರೆ. ಇದಕ್ಕೆ ಯಾವುದೇ ಆಧಾರವಿಲ್ಲ. ಕೆಲವು ಆಗಮಗಳ ಕೊನೆಯಲ್ಲಿ ಶರಣ ತತ್ವ ಜೋಡಿಸಿ ಒಂದು ಕಲ್ಪಿತ ಇತಿಹಾಸ ಸೃಷ್ಟಿಸುವ ಪ್ರಯತ್ನವಷ್ಟೇ. ತಮಿಳು ಪುರಾತನರು ವಚನಗಳು ಯಾವುದೇ ಸಂಸ್ಕೃತ ಸಾಹಿತ್ಯದಿಂದ ಹುಟ್ಟಲಿಲ್ಲ. ಶರಣರಿಗೆ … Continue reading ಶರಣರಿಗೆ ಪ್ರೇರಣೆಯಾಗಿದ್ದು ವೇದಗಳಲ್ಲ ತಮಿಳು ಪುರಾತನರು, ನಾಥರು