ಶರಣರ ಶಕ್ತಿ ಚಿತ್ರ ಬಸವ ಸಂಸ್ಕೃತಿಯ ತೇಜೋವಧೆ ಮಾಡಿದೆ: ಟಿ ಆರ್ ಚಂದ್ರಶೇಖರ

ಅಸಹ್ಯ, ವಿಷಕಾರುವ, ತರ್ಕರಹಿತ, ಆಧಾರರಹಿತ ಚಲನ ಚಿತ್ರ ಶರಣರ ಶಕ್ತಿ. ಇದು ಚಿಂತಕ ಟಿ ಆರ್ ಚಂದ್ರಶೇಖರ ಅವರ ಅಭಿಪ್ರಾಯ. ಬಸವ ಮೀಡಿಯಾದ ಜೊತೆ ಮಾತನಾಡುತ್ತ ಈ ಚಿತ್ರದ ಮತ್ತು ಅದಕ್ಕೆ ಜೋಡಿಯಾಗಿ ಬಂದಿರುವ ವಚನ ದರ್ಶನದ ಪುಸ್ತಕದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಮೀ) ಶರಣರ ಶಕ್ತಿ ಚಿತ್ರದಲ್ಲಿ “ಮನೆಗೆ ನುಗ್ಗಿ ಲಿಂಗ ಕಟ್ಟುತೀನಿ” ಎಂಬ ಸಂಭಾಷಣೆಯಿದೆ. ಲಿಂಗಾಯತ ಚರಿತ್ರೆಯಲ್ಲಿ ಇದಕ್ಕೇನಾದರು ಆಧಾರವಿದೆಯೇ? ಇದು ಈ ಸಿನಿಮಾದವರ 21 ಶತಮಾನದ ಕಲ್ಪನೆ. 12ನೇ ಶತಮಾನದಲ್ಲಿ ಬಸವಣ್ಣನವರು … Continue reading ಶರಣರ ಶಕ್ತಿ ಚಿತ್ರ ಬಸವ ಸಂಸ್ಕೃತಿಯ ತೇಜೋವಧೆ ಮಾಡಿದೆ: ಟಿ ಆರ್ ಚಂದ್ರಶೇಖರ