ಶರಣತತ್ವದಲ್ಲಿ ಭಕ್ತಿ ಇಲ್ಲವೇ? ಇದು ಕೇವಲ ಒಂದು ಸಾಮಾಜಿಕ ಆಂದೋಲನವೇ?
ಬೆಂಗಳೂರು ಆಗಸ್ಟ್ 17 ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ಬಸವ ಮೀಡಿಯಾದವರು ಏರ್ಪಪಡಿಸಿದ್ದ ಬಸವ ಸಂಜೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಎಂ.ಎಂ. ಕಲಬುರ್ಗಿ ಅವರ ನೆನಹು ಮತ್ತು ಲಿಂಗಾಯತ ಸಂಘರ್ಷ, ಸವಾಲು, ಸಾಧ್ಯತೆಗಳು ಎನ್ನುವ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಂವಾದದಲ್ಲಿ ಚರ್ಚಿತ ಎರಡು ವಿಷಯಗಳು ಮರುಪರಿಶೀಲನೆಗೆ ಮತ್ತು ಚರ್ಚೆಗೆ ಗ್ರಾಸವಾದವು. ಒಂದು ಲಿಂಗಾಯತದಲ್ಲಿ ಆಹಾರ ಪದ್ಧತಿ ಮತ್ತು ಬಸವಧರ್ಮ ಭಕ್ತಿಪ್ರಣೀತವಲ್ಲ ಅದೊಂದು ಸಾಮಾಜಿಕ ಹೋರಾಟ ಎನ್ನುವ ನಿಲುವುಗಳು. ಮೊದಲನೇ ಪ್ರಶ್ನೆಗೆ … Continue reading ಶರಣತತ್ವದಲ್ಲಿ ಭಕ್ತಿ ಇಲ್ಲವೇ? ಇದು ಕೇವಲ ಒಂದು ಸಾಮಾಜಿಕ ಆಂದೋಲನವೇ?
Copy and paste this URL into your WordPress site to embed
Copy and paste this code into your site to embed