“ಶಿಖಂಡಿ,” “ನಾಯಿ,” “ಹಂದಿಗಳ” ಜೊತೆ ಚರ್ಚೆ ಒಲ್ಲೆ: ಕನ್ನೇರಿ ಸ್ವಾಮಿ 6
ಬನಹಟ್ಟಿ ಲಿಂಗಾಯತರು ಹಿಂದೂಗಳು ಎಂದು ವಾದಿಸುತ್ತಾ ವಿಭೂತಿ ಬದಲು ಕುಂಕುಮ ಹಾಕುವುದನ್ನು ಸಮರ್ಥಿಸಿಕೊಳ್ಳುತ್ತಿರುವ ಕನ್ನೇರಿ ಸ್ವಾಮಿಯನ್ನು ಬಹಿರಂಗ ಚರ್ಚೆಗೆ ಬರಲು ಅನೇಕ ಲಿಂಗಾಯತ ಪೂಜ್ಯರು, ಚಿಂತಕರು ಕರೆದಿದ್ದಾರೆ. ಅಂತವರನ್ನು “ಶಿಖಂಡಿ”, “ನಾಯಿಗಳು” ಎಂದು ಕರೆದು ಅವರೊಡನೆ ಚರ್ಚೆ ಮಾಡಲು ಕನ್ನೇರಿ ಸ್ವಾಮಿ ಹಿಂಜರಿದಿದ್ದಾರೆ. ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡುತ್ತ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರು ತಾವು ಮೊದಲು ಹಿಂದೂಗಳೆಂದು ಒಪ್ಪಿಕೊಂಡರೆ ಹಿಂದೂ ಸಮಾವೇಶಗಳನ್ನು ನಿಲ್ಲಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಪ್ರತಿಯಾಗಿ ತಮ್ಮ ಜೊತೆ ಚರ್ಚೆ … Continue reading “ಶಿಖಂಡಿ,” “ನಾಯಿ,” “ಹಂದಿಗಳ” ಜೊತೆ ಚರ್ಚೆ ಒಲ್ಲೆ: ಕನ್ನೇರಿ ಸ್ವಾಮಿ 6
Copy and paste this URL into your WordPress site to embed
Copy and paste this code into your site to embed