ನನ್ನ ವಿರೋಧಿಸುವವರು ಲಿಂಗಾಯತರಾಗಲು ಯೋಗ್ಯರಲ್ಲ: ಕೆ ಎಸ್ ಈಶ್ವರಪ್ಪ

“ಬಸವಣ್ಣ ಕೊಟ್ಟ ಈಶ್ವರ ಲಿಂಗವನ್ನು ಪೂಜಿಸಬೇಡಿ ಅಂತ ಹೇಳಿದರು, ಮೂಲೆಗೆ ಎಸೆಯಿರಿ ಅಂತ ಹೇಳಿದರು.” ಶಿವಮೊಗ್ಗ “ಲಿಂಗಾಯತ ಸಭೆಯಲ್ಲಿ ಈಶ್ವರಪ್ಪನವರಿಗೆ ಏನು ಕೆಲಸ ಅಂತ ಕೆಲವರು ಕೇಳುತ್ತಿದ್ದಾರೆ. ಅಂತವರು ಲಿಂಗಾಯತರಾಗಲು ಯೋಗ್ಯರಲ್ಲ. ಜಗಜ್ಯೋತಿ ಬಸವೇಶ್ವರರರು ಎಲ್ಲಾ ಸಮುದಾಯಗಳನ್ನು ಒಂದುಗೂಡಿಸಿದರು,” ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಜನವರಿ 13 ನಡೆದ ‘ಶಿವ ಸಂಕಲ್ಪ – ವೀರಶೈವ ಲಿಂಗಾಯತ ಒಕ್ಕೂಟ’ದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ‘ಶಿವ ಸಂಕಲ್ಪ ಒಕ್ಕೂಟ’ ವೀರಶೈವ … Continue reading ನನ್ನ ವಿರೋಧಿಸುವವರು ಲಿಂಗಾಯತರಾಗಲು ಯೋಗ್ಯರಲ್ಲ: ಕೆ ಎಸ್ ಈಶ್ವರಪ್ಪ