ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 24 ದೇಹಧರ್ಮದ ಬೀಡು ಕರ್ಮಸ ಮೂಹ ದಾಗರ ಸಗುಣಯೋಗ ವ್ಯೂಹ ದೊಡ್ಡಣೆ ಜಾತಿವರ್ಣಾಶ್ರಮದ ನೆಲೆಗಾಡು ಸ್ನೇಹದಂಭುದಿ ಯಜ್ಞವಿಧಿಯ ವಿ ವಾಹ ಶಾಲೆಯಿದೆಂಬ ಋಷಿ ಸಂ ದೋಹದಾಶ್ರಮ ವಿದ್ದುವಾ ಕಾನನದ ಮಧ್ಯದಲಿ ಕಿರಾತನಿಗೆ ಬಾಹ್ಯ ಪ್ರಾಣಿಬೇಟೆಯ ಬದಲು ಅಂತರಂಗದ ಅಹಂಕಾರವನ್ನು ಬೇಟೆಯಾಡುವ ಮಾರ್ಗವನ್ನು ತೋರಿಸಿದ ಅಲ್ಲಮಪ್ರಭು, ಮುಂದೆ ಅರಣ್ಯದಲ್ಲಿ ಸಂಚರಿಸುತ್ತಿರುವಾಗ ಮತ್ತೊಂದು ವಿಭಿನ್ನ ಆಧ್ಯಾತ್ಮಿಕ ದೃಶ್ಯವನ್ನು ಕಾಣುತ್ತಾನೆ. ಪರ್ವತಪ್ರದೇಶದ ಉತ್ತರಭಾಗದಲ್ಲಿ ಶಿವನ ಶುದ್ಧ ಚೇತನವೇ ಸಜೀವ ರೂಪವನ್ನು ಪಡೆದು ದಟ್ಟವಾದ ಮಹಾಕಾನನವಾಗಿ ಬೆಳೆದಂತಿರುವ … Continue reading ಮುನಿಕುಲಕೆ ಸುಜ್ಞಾನ ಧರ್ಮ ಬೋಧೆ-2
Copy and paste this URL into your WordPress site to embed
Copy and paste this code into your site to embed