ಅಲ್ಲಮರು ಮುಕ್ತಾಯಕ್ಕನಿಗೆ ಬೋಧಿಸಿದ ಶಿವಯೋಗ ರಹಸ್ಯ 7

ಮುಕ್ತಾಯಕ್ಕನಿಗೆ ಮುಕ್ತಿಯ ನಿಲುವು ತೋರಿದ ಪ್ರಭುಲಿಂಗ-7 ಅಲ್ಲಮಪ್ರಭು ಮುಕ್ತಾಯಕ್ಕನಿಗೆ ಶಿವಭಕ್ತಿಯ ಅಂತರಂಗವನ್ನು ವಿವರಿಸುತ್ತಾ, ಹೊರಗಿನ ಕ್ರಿಯೆಗಳನ್ನು ಮಾತ್ರ ಮಾಡುವುದು ಭಕ್ತಿ ಅಲ್ಲ ಎಂದು ತಿಳಿಸುತ್ತಾನೆ. “ಹರಗೋಲನ್ನು ಸಿದ್ಧಪಡಿಸಿಕೊಂಡು ಅದರ ಸಹಾಯದಿಂದ ಹೊಳೆಯನ್ನ ದಾಟುವಂತೆ, ಲಿಂಗದ ನಿಜಸ್ವರೂಪವನ್ನು ಅರಿತ ಸಾಧಕನು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳ ಹೊರಮುಖ ಚಟುವಟಿಕೆಗಳನ್ನು ನಿಧಾನವಾಗಿ ಒಳಮುಖವಾಗಿಸಿಕೊಳ್ಳಬೇಕು. ಬಾಹ್ಯಾಚರಣೆಯಲ್ಲೇ ಸಿಲುಕಿಕೊಳ್ಳದೆ, ಮನಸ್ಸನ್ನು ಅಂತರಂಗದ ಕಡೆಗೆ ತಿರುಗಿಸಿಕೊಂಡು ಭವಸಾಗರವನ್ನು ದಾಟಲು ಪ್ರಯತ್ನಿಸಬೇಕು. ಇದೇ ನಿಜವಾದ ಶಿವಭಕ್ತಿ”ಎಂದು ಪ್ರಭು ಬೋಧಿಸುತ್ತಾನೆ. ಈ ಬೋಧನೆಯನ್ನು ಕೇಳಿದ ಮುಕ್ತಾಯಿಯ ಮನಸ್ಸಿನಲ್ಲಿ ಮತ್ತೊಂದು … Continue reading ಅಲ್ಲಮರು ಮುಕ್ತಾಯಕ್ಕನಿಗೆ ಬೋಧಿಸಿದ ಶಿವಯೋಗ ರಹಸ್ಯ 7