ಪ್ರಭು ಕಲ್ಯಾಣ ನಗರಕ್ಕೆ ಬಂದ ಪ್ರಸಂಗ10

ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 10 ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಮಹಿಮೆಯ ನೋಡಾ ಸಿದ್ಧರಾಮಯ್ಯಾ. ಚಾಮರಸ ಕವಿಯ ಪ್ರಭುಲಿಂಗಲೀಲೆಯಲ್ಲಿ ಕಲ್ಯಾಣನಗರಿಯ ಚಿತ್ರಣವು ಭಕ್ತಿ, ಜ್ಞಾನ, ಅನುಭವ, ದಾಸೋಹ ಮತ್ತು ಶಿವಾಚಾರಗಳು ಒಂದಾಗಿ ಅರಳಿದ ಮಹಾ ಆಧ್ಯಾತ್ಮಿಕ ಕ್ಷೇತ್ರದ ದರ್ಶನವಾಗಿ … Continue reading ಪ್ರಭು ಕಲ್ಯಾಣ ನಗರಕ್ಕೆ ಬಂದ ಪ್ರಸಂಗ10