ಪ್ರಭುಲಿಂಗಲೀಲೆಯಲ್ಲಿ ಇಷ್ಟಲಿಂಗೋಪಾಸನೆಯ ನಿರೂಪಣೆ 1

ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 14 ಇಷ್ಟಲಿಂಗ ಪ್ರಾಣಲಿಂಗವೆಂಬಭೇದವನಾರು ಬಲ್ಲರು ಹೇಳಾ?ಅಂತರಂಗವೆಂಬ ಶಬ್ದಕ್ಕೆ ಬಹಿರಂಗಮುಂದುಗೊಂಡಿಪ್ಪುದು.ಬಹಿರಂಗವೆಂಬ ಶಬ್ದಕ್ಕೆ ಅಂತರಂಗಮುಂದುಗೊಂಡಿಪ್ಪುದು.ಮನವನೆಡೆಗೊಂಡ ಲಿಂಗದ ಅರಿವು,ವಿಚಾರ ವ್ಯಾಕುಲಕ್ಕೊಳಗಾಗಬಾರದೆಂದುಮನ ಭಾವ ಜ್ಞಾನ ನೋಟಕ್ಕೆ ತಂದು,ಕರಸ್ಥಲದಲ್ಲಿ ನಿಕ್ಷೇಪಿಸಿಅಂತರಂಗ ಬಹಿರಂಗವೆಂದರಿಯದೆ,ಅನಿಮಿಷನಾಗಿಪ್ಪನು ಶರಣನು.ಪ್ರಾಣಲಿಂಗದ ಪ್ರಸನ್ನಮುಖವನೋಡಿ ಪರಿಣಾಮಿಸಲೋಸುಗತೇಜವೆಂಬ ದರ್ಪಣವ ಹಿಡಿದಿಪ್ಪ ನೋಡಯ್ಯಾ.ಗುಹೇಶ್ವರಲಿಂಗದಲ್ಲಿ ನಿಜವನೆಯ್ದಿಹೆನೆಂದಡೆ,ಕುರುಹುವಿಡಿದು ಕುರುಹುಗೆಡಬೇಕುನೋಡಾ ಸಿದ್ಧರಾಮಯ್ಯಾ. ಚಾಮರಸನು ತನ್ನ ಪ್ರಭುಲಿಂಗಲೀಲೆಯನ್ನು ಕೇವಲ ಪ್ರಭುಲಿಂಗನಾದ ಅಲ್ಲಮನ ಚರಿತ್ರೆಯನ್ನು ನಿರೂಪಿಸುವ ಕಾವ್ಯವೆಂದು ಸೀಮಿತಗೊಳಿಸದೆ, ಅದರೊಳಗೆ ಲಿಂಗಾಯತ ಧರ್ಮದ ಆಚಾರ-ವಿಚಾರ, ಸಾಧನಾ ಮಾರ್ಗ, ಇಷ್ಟಲಿಂಗೋಪಾಸನೆ ಮತ್ತು ಶಿವಾನುಭವದ ಗಹನ ತತ್ತ್ವಗಳನ್ನು ಕಲಾತ್ಮಕವಾಗಿ ಹೆಣೆದಿದ್ದಾನೆ. … Continue reading ಪ್ರಭುಲಿಂಗಲೀಲೆಯಲ್ಲಿ ಇಷ್ಟಲಿಂಗೋಪಾಸನೆಯ ನಿರೂಪಣೆ 1