ಮುಕ್ತಾಯಕ್ಕನಿಗೆ ಮುಕ್ತಿಯ ನಿಲುವು ತೋರಿದ ಪ್ರಭುಲಿಂಗ 6
ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 6 ಪೊಡವಿಯಲಿ ನೆರೆಗುಪ್ತ ಭಕ್ತಿಯ ಲಡಗಿದೈಕ್ಯ ಸ್ಥಳ ಸಮಾಧಿಯ ನೋಡರಿಚಿದನಜ್ಜಗಣ್ಣನೆಂಬ ಮಹಾತ್ಮನಾತಂಗೆ ಒಡನೆಗುಟ್ಟಿದಳೊಬ್ಬಳರಿಯದೆ ಕಡು ಖತಿಯಲಿರುತಿರಲಿಕಲ್ಲಮ ನಡೆದು ಬಂದನು ಮಾಣಿಸಲು ಮುಕ್ತಾಯ ಮನದಳು ಅಜಗಣ್ಣ ಎಂಬ ಶರಣನಿಗೆ ಮುಕ್ತಾಯಿ ಎಂಬ ತಂಗಿ ಇದ್ದಳು. ಮುಕ್ತಾಯಿ ತುಂಬಾ ಭಕ್ತಿಭಾವದವಳು. ಆದರೆ ಒಂದು ಸಂದರ್ಭದಲ್ಲಿ ಅವಳು ದುಃಖದಲ್ಲಿದ್ದಾಗ, ಅವಳ ಮನಸ್ಸಿಗೆ ನೆಮ್ಮದಿ ಸಿಗದೆ ಕಳವಳಗೊಂಡಿದ್ದಳು. ಆಗ ಅಲ್ಲಮಪ್ರಭು ಅವಳ ಬಳಿಗೆ ಬಂದು, ಅವಳಿಗೆ ಮುಕ್ತಿಯ ನಿಜವಾದ ಮಾರ್ಗವನ್ನು ತಿಳಿಸಿಕೊಡುತ್ತಾನೆ. ಈ ಪ್ರಸಂಗ ಪ್ರಭುಲಿಂಗಲೀಲೆಯಲ್ಲಿ … Continue reading ಮುಕ್ತಾಯಕ್ಕನಿಗೆ ಮುಕ್ತಿಯ ನಿಲುವು ತೋರಿದ ಪ್ರಭುಲಿಂಗ 6
Copy and paste this URL into your WordPress site to embed
Copy and paste this code into your site to embed