ಪ್ರಭು ಕಲ್ಯಾಣ ನಗರಕ್ಕೆ ಬಂದ ಪ್ರಸಂಗ-2
ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 11 ಪ್ರಭುದೇವರು ಕಲ್ಯಾಣದ ಮಹಾಮನೆಯ ಮುಂದೆ ನಿಂತ ಸಂದರ್ಭದಲ್ಲಿ ಬಸವಣ್ಣನವರು ಲಿಂಗಾರ್ಚನೆಯಲ್ಲಿ ಲೀನರಾಗಿದ್ದಾರೆ. ಆಗ ಹಡಪದ ಅಪ್ಪಣ್ಣನು ಬಂದು, ಮಹಾಮನೆಯ ಬಾಗಿಲ ಬಳಿ ನಿಂತಿರುವ ಇಬ್ಬರು ಮಹಾತ್ಮರ ಕುರಿತು ಬಸವಣ್ಣನಿಗೆ ತಿಳಿಸುತ್ತಾನೆ. ‘ಮೃಡನ ದೃಶ್ಯಾ ದೃಶ್ಯರೂಪಗಳೊಡೆಯರಿಬ್ಬರು ಬಂದು ಬಾಗಿಲಲಿ ನಿಂದಿದ್ದಾರೆ’ ಎಂದು ಅಪ್ಪಣ್ಣನು ಅವರ ಮಹಿಮೆಯನ್ನು ಸೂಚಿಸುತ್ತಾನೆ. ಅಂದರೆ, ಅವರು ಕಣ್ಣಿಗೆ ಕಾಣುವ ದೇಹಗಳನ್ನು ಹೊಂದಿದ್ದರೂ, ಅವರ ಅಂತರಂಗದಲ್ಲಿ ದೃಶ್ಯ–ಅದೃಶ್ಯಗಳೆರಡನ್ನೂ ಮೀರಿ ನಿಂತಿರುವ ಶಿವತತ್ತ್ವದ ಅನುಭವವಿದೆ. ಈ ಮಾತು ಬಸವಣ್ಣನ … Continue reading ಪ್ರಭು ಕಲ್ಯಾಣ ನಗರಕ್ಕೆ ಬಂದ ಪ್ರಸಂಗ-2
Copy and paste this URL into your WordPress site to embed
Copy and paste this code into your site to embed