ಸೂಫಿ ಶರಣ ಕಾಡಸಿದ್ದೇಶ್ವರ ಪರಂಪರೆಗೆ ವಕ್ಕರಿಸಿರುವ ಕೋಮುವಾದಿ ಸ್ವಾಮಿ

ಕೋಮುವಾದ ವೈರಸ್ಸಿಗೆ ಪ್ರಜ್ಞಾವಂತ ಲಿಂಗಾಯತರು ಲಸಿಕೆ ಹಾಕಲೇ ಬೇಕಿದೆ ಗಂಗಾವತಿ 14-15 ನೇ ಶತಮಾನದ ಕಾಡಸಿದ್ದೇಶ್ವರ ಪರಂಪರೆ ತನ್ನದೆ ಆದ ಒಂದು ಗೌರವ ಗಾಂಭೀರ್ಯತೆ ಇದೆ. ಕಾಡುಸಿದ್ದೇಶ್ವರ ಪರಂಪರೆ ತುಂಬಾ ಧೀರ್ಘವಾದದ್ದು, ಇದೆ ಹೆಸರಿನ 12 ಜನ ಕಾಡುಸಿದ್ದರು ಬಂದು ಹೋಗಿದ್ದಾರೆ. ಇದೆ ಪರಂಪರೆಯಲ್ಲಿ ಒಬ್ಬರಾದ ಕಾಡಸಿದ್ದೇಶ್ವರರು ‘ ಕಾಡನೊಳಗಾದ ಶಂಕರಪ್ರೀಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ ‘ ಎಂಬ ಅಂಕಿತನಾಮದಿಂದ 504 ವಚನಗಳನ್ನು ರಚಿಸಿದ್ದಾರೆ. ಆ ಕಾಲಘಟ್ಟದ ಎಲ್ಲಾ ಶರಣರಿಗಿಂತ ವಿಭಿನ್ನವಾಗಿ ವಚನಗಳನ್ನು ರಚಿಸಿದವರು ಇವರು. … Continue reading ಸೂಫಿ ಶರಣ ಕಾಡಸಿದ್ದೇಶ್ವರ ಪರಂಪರೆಗೆ ವಕ್ಕರಿಸಿರುವ ಕೋಮುವಾದಿ ಸ್ವಾಮಿ