ಸೂಲಿಬೆಲೆ ಸಮಾವೇಶ: ಜನ ಬಾರದೆ ಎರಡನೇ ಬಾರಿ ಮುಂದೆ ಹೋದ ಪೂರ್ವಭಾವಿ ಸಭೆ

ದೇವದುರ್ಗ ಪಟ್ಟಣದಲ್ಲಿ ಕರೆದಿದ್ದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ಪೂರ್ವಭಾವಿ ಸಭೆ ಎರಡನೇ ಬಾರಿ ಮುಂದೆ ಹೋಗಿದೆ. ನಿರೀಕ್ಷಿಸಿದ ಮಟ್ಟದಲ್ಲಿ ಜನ ಬಾರದಿರುವುದರಿಂದ ವಿಷಯ ಸರಿಯಾಗಿ ಚರ್ಚೆಯಾಗದೆ ಸಭೆಯನ್ನು ಎರಡು ಬಾರಿ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 29 ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿಯ ಬೆಂಬಲದಲ್ಲಿ ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯ ನೇತೃತ್ವದಲ್ಲಿ ಹಿಂದುತ್ವ ಸಂಘಟನೆಗಳ ಸಭೆ ನಡೆದಿತ್ತು. ಅದರಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಉತ್ತರ ಕೊಡಲು ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ … Continue reading ಸೂಲಿಬೆಲೆ ಸಮಾವೇಶ: ಜನ ಬಾರದೆ ಎರಡನೇ ಬಾರಿ ಮುಂದೆ ಹೋದ ಪೂರ್ವಭಾವಿ ಸಭೆ