ಸುತ್ತೂರು ಲಿಂಗಾಯತ ಮಠವೇ ಅಥವಾ ಕಾಳಾಮುಖ ಮಠವೇ?

ಲಿಂಗಾಯತ ಇತಿಹಾಸ ತಿರಸ್ಕರಿಸುವವರು ಲಿಂಗಾಯತ ಸಮಾಜವನ್ನೂ ತಿರಸ್ಕರಿಸಲಿ ಬೆಂಗಳೂರು ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳ 1066ನೇ ಜಯಂತಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಶ್ರೀಮಠದ ಮಠಾಧಿಪತಿ ಪೂಜ್ಯ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು, “ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ಶ್ರೀಮಠದ ಪ್ರಥಮ ಜಗದ್ಗುರುಗಳಾಗಿದ್ದು, ಈ ಮಠಕ್ಕೆ 10ನೇ ಶತಮಾನದಿಂದಲೂ ಅಸ್ತಿತ್ವವಿದೆ” ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ “ಆದಿಯೋಗಿಗಳು ನಿಜವಾಗಿಯೂ … Continue reading ಸುತ್ತೂರು ಲಿಂಗಾಯತ ಮಠವೇ ಅಥವಾ ಕಾಳಾಮುಖ ಮಠವೇ?