ಸ್ವಾತಂತ್ರ್ಯ ಹೋರಾಟದಂತೆಯೇ ಸರ್ವೋದಯ ಚಳುವಳಿ ನಡೆಯಬೇಕು: ಪ್ರಕಾಶ್ ಅರಸ್

ಹೊಸದುರ್ಗ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯಲ್ಲಿ ನಡೆದ ೩ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಬೆಳಗ್ಗೆ ತಾವರಕೆರೆಯಿಂದ ಬುಧವಾರ ಮಧ್ಯಾಹ್ನ ೧ ಗಂಟೆಗೆ ಪಾಂಡೋಮಟ್ಟಿಗೆ ತಲುಪಿತು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಪ್ರಕಾಶ್ ಅರಸ್ ಮಾತನಾಡಿ ಸರ್ವೋದಯದ ಹೋರಾಟಗಳಲ್ಲಿ ಅನೇಕ ಅಡೆತಡೆಗಳು ಬರುವುದು ಸಹಜ. ಆದರೆ ಹೋರಾಟದಿಂದ ಹಿಂದೆ ಸರಿಯಬಾರದು. ಸ್ವಾತಂತ್ರ್ಯ ಸಂದರ್ಭದಲ್ಲಿ ಅನೇಕ ಹೋರಾಟದ ಫಲವಾಗಿಯೇ ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದು. ಸ್ವಾತಂತ್ರ್ಯದ ಹೋರಾಟದಂತೆ ಸರ್ವೋದಯದ ಹೋರಾಟ ಮಾಡಬೇಕಾಗಿದೆ. ಆದರೆ ಸರಿಯಾದ ತಿಳಿವಳಿಕೆಯ ಕೊರತೆಯಿಂದ ಅನೇಕ … Continue reading ಸ್ವಾತಂತ್ರ್ಯ ಹೋರಾಟದಂತೆಯೇ ಸರ್ವೋದಯ ಚಳುವಳಿ ನಡೆಯಬೇಕು: ಪ್ರಕಾಶ್ ಅರಸ್