1940: ನಾವು ಹಿಂದೂಗಳಲ್ಲ ಎಂದ ವೀರಶೈವ ಮಹಾಸಭಾ (ಭಾಗ 4)

1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು ಬೆಂಗಳೂರು ಈ ಲೇಖನ ಸರಣಿಯಲ್ಲಿ ಇದು ಅತ್ಯಂತ ಮುಖ್ಯವಾದ ಭಾಗ. ಆ ಮೂವತ್ತಾರು ವರ್ಷಗಳ ನಂತರ, 1940ರಲ್ಲಿ ನಡೆದ ಮಹಾಸಭೆಯ ಅಧಿವೇಶನದಲ್ಲಿ, 1904ರ ನಿರ್ಣಯಗಳನ್ನು ಮಹಾಸಭೆಯೇ ರದ್ದುಗೊಳಿಸಿತು. ಇದನ್ನು ದಾಖಲಿಸಿರುವವರು ಯಾರು ಗೊತ್ತೇ? ಡಾ. ಚಿದಾನಂದ ಮೂರ್ತಿಯವರು. ಇದು ಬಹಳ ಮುಖ್ಯ. ಚಿದಾನಂದ ಮೂರ್ತಿಯವರು ಪ್ರತ್ಯೇಕ ಧರ್ಮದ ವಾದವನ್ನು ವಿರೋಧಿಸಿದವರು. ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದವರು. 1904ರಷ್ಟು ಹಿಂದೆಯೇ ಮಹಾಸಭೆ ವೀರಶೈವರು ಹಿಂದೂಗಳೆಂಬ ನಿರ್ಣಯವನ್ನು … Continue reading 1940: ನಾವು ಹಿಂದೂಗಳಲ್ಲ ಎಂದ ವೀರಶೈವ ಮಹಾಸಭಾ (ಭಾಗ 4)