ವೈಯಕ್ತಿಕ ನಿಂದನೆಗೆ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ: ನಿಜಗುಣಾನಂದ ಶ್ರೀ
ಕೂಡಲಸಂಗಮ ಉಪನಿಷತ್ತು, ಭಗವದ್ಗೀತೆ, ವೇದ, ಆಗಮಗಳು ಲಿಂಗಾಯತರಿಗೆ ಪರಾಮರ್ಶ ಗ್ರಂಥಗಳು, ವಚನ ಸಾಹಿತ್ಯ ನಮಗೆ ಪಠ್ಯ ಪುಸ್ತಕ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ೩೯ನೇ ಶರಣಮೇಳದ ಮಂಗಳವಾರ ರಾತ್ರಿ ನಡೆದ ಲಿಂಗಾಯತ-ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ದೇವರ ಹೆಸರಿನಲ್ಲಿ ದೇವದಾಸಿ ಪದ್ದತಿಯಿದ್ದ ದಿನಗಳಲ್ಲಿ ವೇಶ್ಯೆಯರನ್ನು ಶರಣೆಯರನ್ನಾಗಿ ಮಾಡಿದ ಧರ್ಮ ಲಿಂಗಾಯತ. ಇಂತಹ ಪರಿವರ್ತನೆ ಮಾಡುವ ಸಾಮರ್ಥ್ಯ ಯಾವ … Continue reading ವೈಯಕ್ತಿಕ ನಿಂದನೆಗೆ ಹೆದರುವುದಿಲ್ಲ, ತಾತ್ವಿಕ ಹೋರಾಟಕ್ಕೆ ಬನ್ನಿ: ನಿಜಗುಣಾನಂದ ಶ್ರೀ
Copy and paste this URL into your WordPress site to embed
Copy and paste this code into your site to embed