ಪ್ರವಚನ: ಶಿವಪಥ ಅರಿಯಬೇಕಾದರೆ ಗುರುಪಥ ಬೇಕು

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 10 ಕಲಬುರಗಿ: ಬದುಕಿಗೆ ಗುರಿ ತೋರಿಸುವ ಗುರು ಇರಬೇಕು. ಆದರೆ ಆ ಗುರು ಅರಿವಿನ ಗುರುವಾಗಿರಬೇಕು. ಗುರು ಮರವೆಯಲ್ಲಿರಬಾರದು. ಅರಿವಿನ ದಾರಿಯತ್ತ ಕೊಂಡೊಯ್ಯಬೇಕು. ನಿನ್ನನ್ನರಿಸದೆ ಎನ್ನನ್ನರಿಸು ಎಂದು ಶರಣರು ಹೇಳಿದ್ದಾರೆ. ಗುರುವಿನಿಂದ ನಮ್ಮೊಳಗಿನ ಅರಿವಿನ ಪ್ರಜ್ಞೆ ಜಾಗೃತವಾಗಬೇಕು. ಮಡಕೆಯ ಮಾಡುವೊಡೆ ಮಣ್ಣೇ ಮೊದಲು, ತೊಡಿಗೆಯ ಮಾಡುವೊಡೆ ಹೊನ್ನೇ ಮೊದಲು, ಶಿವಪಥ ಅರಿವೊಡೆ ಗುರುಪಥ ಮೊದಲು, ಕೂಡಲಸಂಗಮ ದೇವರನರಿವೊಡೆ, ಶರಣರ ಸಂಗವೇ ಮೊದಲು, ಮೊದಲು!! ಶಿವಪಥ ಅರಿಯಬೇಕಾದರೆ ಗುರುಪಥ ಬೇಕು ಎಂದು … Continue reading ಪ್ರವಚನ: ಶಿವಪಥ ಅರಿಯಬೇಕಾದರೆ ಗುರುಪಥ ಬೇಕು