ಮಿಥ್ಯ VS ಸತ್ಯ: ವಚನ ದರ್ಶನಕ್ಕೆ JLM ಉತ್ತರ ಬಿಡುಗಡೆಗೆ ಸಜ್ಜು

“ನಿರಂತರವಾಗಿ ಜನರ ಜಾಗೃತಿ ಮೂಡಿಸುವ ಮತ್ತು ಸಂಘಟಿಸುವ ಪ್ರಕ್ರಿಯೆ ಶುರುವಾಗಲಿದೆ. ಇನ್ನು ಮುಂದೆ ಯಾರೋ ಮಾಡುವ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಸೀಮಿತವಾಗಿರುವುದಿಲ್ಲ.” ಧಾರವಾಡ ಶರಣ ತತ್ವವನ್ನು ತಿರುಚಿ, ಕಲ್ಯಾಣ ಕ್ರಾಂತಿಯನ್ನೇ ನಿರಾಕರಿಸಲು ಸಂಘ ಪರಿವಾರ ಹೊರ ತಂದಿರುವ ‘ವಚನ ದರ್ಶನ’ ಪುಸ್ತಕಕ್ಕೆ ತಕ್ಕ ಉತ್ತರ ನೀಡಲು ಜಾಗತಿಕ ಲಿಂಗಾಯತ ಮಹಾಸಭಾ ಪ್ರಕಟಿಸಿರುವ “ವಚನ ದರ್ಶನ: ಮಿಥ್ಯ VS ಸತ್ಯ” ಪುಸ್ತಕ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಇಂದು ಸಂಜೆ ಧಾರವಾಡದಲ್ಲಿ ನಡೆಯುತ್ತಿರುವ ಪದಾಧಿಕಾರಿಗಳ ಸಭೆಗೆ ಮಹಾಸಭಾದ ಪ್ರಧಾನ ಕಾರ್ಯದರ್ಶಿ … Continue reading ಮಿಥ್ಯ VS ಸತ್ಯ: ವಚನ ದರ್ಶನಕ್ಕೆ JLM ಉತ್ತರ ಬಿಡುಗಡೆಗೆ ಸಜ್ಜು