ವಚನಗಳು ರಚಿಸಲು ಪ್ರೇರಣೆ ನೀಡಿದ ಬಸವಣ್ಣ: ಡಾ. ಶೈಲೇಂದ್ರ ಬೆಲ್ದಾಳೆ

ಬೀದರ : ೧೨ನೇ ಶತಮಾನದಲ್ಲಿಯೇ ಎಲ್ಲರಿಗೂ ಕನ್ನಡ ಕಲಿಸಿ, ಭಾಷೆ ಬಾಂಧವ್ಯ ಬೆಸೆಯುವುದರೊಂದಿಗೆ ಕ್ರಾಂತಿಕಾರಿ ವಚನಗಳು ರಚಿಸಲು ಪ್ರೇರಣೆ ನೀಡಿದ ಬಸವಣ್ಣ ಪ್ರಜಾಪ್ರಭುತ್ವದ ಹರಿಕಾರರು ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆ ನೆರವೇರಿಸಿ ಬಸವ ಜಯಂತಿ ಆಚರಣೆಯಲ್ಲಿ ಮಾತನಾಡಿದರು. ಅಂದು ಅಪಘಾನಿಸ್ತಾನ, ಜಮ್ಮು ಕಾಶ್ಮೀರ, ಓರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಬಂದರೂ ಅವರಿಗೆ ಕನ್ನಡ ಕಲಿಸಿ, ಅನುಭಾವಿಗಳನ್ನಾಗಿಸಿ ಸಾಹಿತ್ಯ ರಚನೆ … Continue reading ವಚನಗಳು ರಚಿಸಲು ಪ್ರೇರಣೆ ನೀಡಿದ ಬಸವಣ್ಣ: ಡಾ. ಶೈಲೇಂದ್ರ ಬೆಲ್ದಾಳೆ