ಶಿವಯೋಗ ಮಂದಿರ ಕಲಿಸಿದ ವೈದಿಕತೆ; ಮಡಿವಂತಿಕೆ ಹಿಡಿದ ಸಮಾಜ (ಭಾಗ 3)
1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು ಬೆಂಗಳೂರು ಈ ಭಾಗವನ್ನು ಬಹಳ ಎಚ್ಚರಿಕೆಯಿಂದ ಬರೆಯುತ್ತಿದ್ದೇನೆ. ಶಿವಯೋಗ ಮಂದಿರವನ್ನು ಮುಚ್ಚಬೇಕೆಂದು ನಾನೆಂದೂ ಹೇಳಿಲ್ಲ. ವಟುಗಳಿಗೆ ತರಬೇತಿ ನೀಡುವುದು ತಪ್ಪೆಂದೂ ಹೇಳಿಲ್ಲ. ತರಬೇತಿ ಶಾಲೆ ಇರಬೇಕಾಗಿತ್ತು, ಆದರೆ ಅದು ಬಸವಾದಿ ಶರಣರ ತತ್ವಗಳ ಮೇಲೆ ನಿಂತಿರಬೇಕಾಗಿತ್ತು ಎಂದಷ್ಟೇ ಹೇಳಿದ್ದೇನೆ. ಈಗ ದಾಖಲೆಗೆ ಬರೋಣ. 1910ರಲ್ಲಿ ಬಾದಾಮಿಯ ಸಮೀಪ ಹಾನಗಲ್ ಕುಮಾರಸ್ವಾಮಿಗಳು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಡಾ. ಜಾಮದಾರರು ಅದರ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ; ಆ ವಿವರಣೆ ಗಮನಾರ್ಹವಾಗಿದೆ. … Continue reading ಶಿವಯೋಗ ಮಂದಿರ ಕಲಿಸಿದ ವೈದಿಕತೆ; ಮಡಿವಂತಿಕೆ ಹಿಡಿದ ಸಮಾಜ (ಭಾಗ 3)
Copy and paste this URL into your WordPress site to embed
Copy and paste this code into your site to embed