ಚಾಮರಾಜನಗರದಿಂದ ಬೀದರವರೆಗೆ ದುಡಿದ ನಿಜಾಚರಣೆ ಯೋಗಿ
ಕೊಪ್ಪಳ ಬಸವಾದಿ ಶರಣರ ತತ್ವಗಳನ್ನು ನುಡಿಯಲ್ಲಿ ನಡೆಯಲ್ಲಿ ಶರಣ ವೀರಭದ್ರಪ್ಪ ಕುರಕುಂದಿ ನಿರಂತರವಾಗಿ ಸ್ವತಃ ಕುಟುಂಬ ಸಮೇತ ನಿಷ್ಠೆಯಿಂದ ಪಾಲಿಸುತ್ತ ಬಂದವರು. “ಅರಿವು ಆಚಾರ ಅನುಭಾವ”, ” ಶಿವಾನುಭವ”, “ಶರಣ ಸಂಗಮ” ಇತ್ಯಾದಿ ಕಾರ್ಯಕ್ರಮಗಳ ಮೂಲಕ ನೂರಾರು ಗ್ರಾಮಗಳಲ್ಲಿ ಶರಣತತ್ವ ಪ್ರಸಾರ ಮಾಡಿದರು. ಲಿಂಗಾಯತದಲ್ಲಿ ಜನನದಿಂದ ಮರಣದವರೆಗಿನ ಸಂಸ್ಕಾರಗಳನ್ನು ಮಾಡುವ ವಿಧಾನಗಳು, ಆಚರಣೆಗಳು ತನ್ನದೇ ವೈಶಿಷ್ಟ್ಯವನ್ನು ಹೊಂದಿವೆ. ಈ ವಿಶಿಷ್ಟ ಆಚರಣೆಗಳೇ “ನಿಜಾಚರಣೆಗಳು”. ಶರಣತತ್ವದಲ್ಲಿ ಸರಳ, ಸುಲಭ, ವೈಚಾರಿಕ, ವೈಜ್ಞಾನಿಕ ಆಧಾರದ ಮೇಲೆ ಇರುವ ಈ ನಿಜಾಚರಣೆಗಳನ್ನು … Continue reading ಚಾಮರಾಜನಗರದಿಂದ ಬೀದರವರೆಗೆ ದುಡಿದ ನಿಜಾಚರಣೆ ಯೋಗಿ
Copy and paste this URL into your WordPress site to embed
Copy and paste this code into your site to embed