ವೈದಿಕತೆ ವಿರೋಧಿಸುವ ವಚನಗಳು 2: ಅಕ್ಕ ಮಹಾದೇವಿ

ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಸಂಘ ಪರಿವಾರ ಇತ್ತೀಚೆಗೆ ಬಬಲೇಶ್ವರದಲ್ಲಿ ನಡೆಸಿದ ಕನ್ನೇರಿ ಸ್ವಾಮಿ ಪರ ಸಮಾವೇಶದಲ್ಲಿ ಈ ಪುಸ್ತಕ ಮತ್ತೆ ಬಿಡುಗಡೆಯಾಯಿತು. ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ. ‘ಬಸವ … Continue reading ವೈದಿಕತೆ ವಿರೋಧಿಸುವ ವಚನಗಳು 2: ಅಕ್ಕ ಮಹಾದೇವಿ