ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ: ವಿದ್ಯಾರ್ಥಿಗಳ ಜೊತೆ ಸಂವಾದ

ಕಲಬುರಗಿ ವಿದ್ಯಾರ್ಥಿಗಳ, ಸಭಿಕರ ಜೊತೆ ಸಂವಾದದಲ್ಲಿ ಪೂಜ್ಯರು ಲಿಂಗಾಯತ ಧರ್ಮ, ಕಲ್ಯಾಣ ಕ್ರಾಂತಿ, ಕಾಯಕ, ದಾಸೋಹ, ಅಂದಿನ ನೈತಿಕತೆ ಇಂದಿನ ಪ್ರಸ್ತುತತೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು. ಬಾಲ್ಕಿ ಶ್ರೀಗಳು, ಸಿದ್ಧರಾಮ ಸ್ವಾಮೀಜಿಗಳು, ಚೆನ್ನಬಸವ ಶ್ರೀಗಳು, ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ ಎಂಬ ಸಭಿಕರ ಪ್ರಶ್ನೆಗೆ ಸಾಣೇಹಳ್ಳಿ ಸ್ವಾಮೀಜಿ ಇದಕ್ಕೆ ಲಿಂಗಾಯತ ಸ್ವಾಮೀಜಿಗಳೇ ಕಾರಣ ಎಂದರು. ಭಕ್ತರ ಅವಲಂಬಿಕೆಯೇ ಇದಕ್ಕೆ ಕಾರಣವಾಗಿದೆ ಎಂದರು. ಮಠಗಳು ಜಾಗೃತವಾದರೆ ಸಮಾಜ ಜಾಗೃತವಾಗುತ್ತೆ ಎಂದರು. ಜನಗಣತಿಯಲ್ಲಿ … Continue reading ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ: ವಿದ್ಯಾರ್ಥಿಗಳ ಜೊತೆ ಸಂವಾದ