ಬೆಳಗಾವಿ: ರವಿ ಹಂಜ್, ವಿಶ್ವವಾಣಿ ವಿರುದ್ಧ ನವೆಂಬರ್ 20 ಬೃಹತ್ ಪ್ರತಿಭಟನೆ

ಬೆಳಗಾವಿ : ಕರ್ನಾಟಕದ ಸಾಂಸ್ಕೃತಿಕ ನಾಯಕ, ಲಿಂಗಾಯತ ಧರ್ಮಗುರು ಬಸವಣ್ಣನವರನ್ನು ಅತ್ಯಂತ ಕೀಳಾಗಿ ನಿಂದಿಸಿದ ಬಸವದ್ರೋಹಿ ರವಿ ಹಂಜ್ (ರವಿ ಹಂಜಗಿಮಠ) ಹಾಗೂ ವಿಶ್ವವಾಣಿ ಟಿವಿ ವಾಹಿನಿಯ ಸಂಪಾದಕರ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಡಿಸಿಪಿ ನಾರಾಯಣ ಬರಮನಿ, ಪಿಐ ಕಾಲಿಮಿರ್ಚಿ ಅವರಿಗೆ ತಕರಾರು (Lodged a Police Complaint) ಅರ್ಜಿ ಸಲ್ಲಿಸಲಾಯಿತು. ಬುಧವಾರ ಅರ್ಜಿ ಸಲ್ಲಿಸುವ ಸಂದರ್ಭಲ್ಲಿ ನ್ಯಾಯವಾದಿ, ಜಿಲ್ಲಾಧ್ಯಕ್ಷ … Continue reading ಬೆಳಗಾವಿ: ರವಿ ಹಂಜ್, ವಿಶ್ವವಾಣಿ ವಿರುದ್ಧ ನವೆಂಬರ್ 20 ಬೃಹತ್ ಪ್ರತಿಭಟನೆ