ಯತ್ನಾಳ್ ಹರಕು ಬಾಯಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ, ನಾವು ವೈರಲ್ ಮಾಡುತ್ತೇವೆ

ಇದು ‘ಬಸವ’ ಅನ್ನೋ ಮೂರಕ್ಷರದ ಸರಳ ಪದವನ್ನು ಎಷ್ಟು ಎಚ್ಚರಿಕೆಯಿಂದ ಉಚ್ಚರಿಸಬೇಕು ಅನ್ನೋ ಪಾಠ ಕಲಿಸುವ ಸಮಯ ಬೆಂಗಳೂರು ನವೆಂಬರ್ 25 ಬೀದರಿನಲ್ಲಿ ವಿಶ್ವಗುರು ಬಸವಣ್ಣನವರ ಮೇಲೆ ಬಸವನ ಗೌಡ ಯತ್ನಾಳ್ ಹಗುರವಾಗಿ ಮಾತನಾಡಿದ ಮೇಲೆ ಲಿಂಗಾಯತರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಲ್ಲಿ ಚರ್ಚೆಯಾಗಬೇಕಿರುವುದು ಬಸವಣ್ಣನವರ ಕೊನೆಯ ದಿನಗಳಲ್ಲ. ಅದನ್ನು ಚರ್ಚಿಸಲೇ ಬೇಕಾದರೆ ಅದು ಬೇರೊಂದು ಗಂಭೀರವಾದ ಸಮಯ, ಸಂಧರ್ಭದಲ್ಲಿ ನಡೆಯಲಿ. ಯತ್ನಾಳನಂತಹ ತಿಳಿಗೇಡಿ ರಾಜಕಾರಣಿಯ ಮುಖಾಂತರ ಆ ಚರ್ಚೆ ನಡೆಯುವುದು ಬೇಡ. ಬಸವಣ್ಣನವರು ಸಾಮಾನ್ಯ … Continue reading ಯತ್ನಾಳ್ ಹರಕು ಬಾಯಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ, ನಾವು ವೈರಲ್ ಮಾಡುತ್ತೇವೆ