ಯತ್ನಾಳ್ ಒಬ್ಬ ಮಾನಸಿಕ ರೋಗಿ, ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲಿ: ಈಶ್ವರ ಖಂಡ್ರೆ

ಸಂಘಿಗಳನ್ನು ಖುಷಿ ಪಡಿಸಲು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೇಡಿ ಎಂದು ಬಿಂಬಿಸಿ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ. ಬೀದರ್ ಬಸವನಗೌಡ ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿ, ಅವರು ಮಾನಸಿಕ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಇಂದು ಮಧ್ಯಾಹ್ನ ನಗರದಲ್ಲಿ ಹೇಳಿದರು. ವಿಶ್ವಗುರು ಬಸವಣ್ಣನವರ ಮೇಲೆ ಅತ್ಯಂತ ಲಘುವಾಗಿ, ಅವಹೇಳನಕಾರಿ ಹೇಳಿಕೆ ನೀಡಿರುವ ಯತ್ನಾಳರನ್ನು ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಖಂಡಿಸುತ್ತೇನೆ … Continue reading ಯತ್ನಾಳ್ ಒಬ್ಬ ಮಾನಸಿಕ ರೋಗಿ, ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲಿ: ಈಶ್ವರ ಖಂಡ್ರೆ