ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ನಿರ್ವಹಣೆಗೆ, ಸಂರಕ್ಷಣೆಗೆ ನೆರವಾಗಲು ರಾಜ್ಯಾದ್ಯಂತ ಸ್ವಯಂಸೇವಕರ ಪಡೆ ರಚಿಸಲಾಗುತ್ತಿದೆ.
ಈ ಪವಿತ್ರ ಕಾರ್ಯದಲ್ಲಿ ನೆರವಾಗಲು, ಶ್ರಮದಾನ ಮಾಡಲು ಆಸಕ್ತರಿರುವವರು ದಯವಿಟ್ಟು ಈ ಫಾರಂ ತುಂಬಿ. ಸಧ್ಯದಲ್ಲೇ ಸಂಪರ್ಕಿಸುತ್ತೇವೆ.