ಪ್ರವಚನ: ಅನಿಮಿಷನ ಕರದಿಷ್ಟಲಿಂಗವ ಪಡೆದ ಅಲ್ಲಮ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 17 ಕಲಬುರಗಿ: ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಅರಿವು, ಆಚಾರ, ಅನುಭವಗಳ ಸಂಗಮವಾಗಿ ಕಲ್ಯಾಣ ಕಟ್ಟುವ ಮಹಾಕಾರ್ಯದಲ್ಲಿ ಬಸವಣ್ಣನವರು ತೊಡಗಿದ್ದರು. ಅತ್ತ ಇದೇ ವೇಳೆ ಮಯಾಕೋಲಾಹಲಿ, ವೈರಾಗ್ಯ ವಿಭು ಅಲ್ಲಮಪ್ರಭು ಬನವಸೆಯಿಂದ ಸಂಚಾರಿಯಾಗಿ ಹೊರಟ ಅಲ್ಲಮನ ಅಮೃತ ಚರಿತ್ರೆಯನ್ನು ಚಾಮರಸ ಬಿಚ್ಚಿಡುತ್ತಾನೆ. ಹುಡಿ ಹೊದ್ದದ ಗಾಳಿಯಂತೆ ಮಳೆಗರೆದರೆ ನೆನೆಯದಿರುವ ಆಕಾಶದಂತೆ ಗಾಳಿ ಬೀಸಿದರೆ ಆರದೆ ಇರುವ ಬೆಂಕಿ ಹಚ್ಚಿದರೆ ಸುಡದಿರುವ ಆಕಾಶದಂತೆ ನಿರ್ಲಿಪ್ತ ಜಂಗಮ ಅಲ್ಲಮ. ಬನವಸೆ, … Continue reading ಪ್ರವಚನ: ಅನಿಮಿಷನ ಕರದಿಷ್ಟಲಿಂಗವ ಪಡೆದ ಅಲ್ಲಮ