ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿ

1) ಸಹಸ್ರ ಸಂಖ್ಯೆಯಲ್ಲಿ ಬಸವಾಭಿಮಾನಿಗಳ ಸ್ವಯಂಸೇವಕರ ಪಡೆ ಕಟ್ಟಬೇಕು2) ಮುಂದಿನ ಒಂದು ವರ್ಷದಲ್ಲಿ, ನೂರಾರು ಅನುಭವ ಮಂಟಪ ಜಾಗೃತಿ ಶಿಬಿರಗಳನ್ನು ನಡೆಸಬೇಕು. ಬೆಂಗಳೂರು ಶರಣ ಬಂಧುಗಳೇ, ಶರಣು ಶರಣಾರ್ಥಿಗಳು ೧೨ನೆಯ ಶತಮಾನದಲ್ಲಿ ಬಸವಣ್ಣನವರು ಮತ್ತು ಶರಣರು ಜಗತ್ತಿಗೆ ನೀಡಿದ ‘ಅನುಭವ ಮಂಟಪ’ ಕೇವಲ ಒಂದು ಸಭಾಂಗಣವಾಗಿರಲಿಲ್ಲ. ಅದು ಸಮಾನತೆ, ಕಾಯಕ, ದಾಸೋಹ ಅನುಭಾವಗಳಂತಹ ಮಾನವೀಯ ಮೌಲ್ಯಗಳನ್ನು ಕುರಿತ ವಿಶ್ವದ ಪ್ರಥಮ ಚಿಂತನ ಸಂಸತ್ತಾಗಿತ್ತು. ಆ ಪರಂಪರೆಯ ಸ್ಮರಣಾರ್ಥ, ಡಾ. ಗೊ.ರು.ಚ ಸಮಿತಿಯ ಶಿಫಾರಸ್ಸುಗಳಂತೆ ಬಸವಕಲ್ಯಾಣದಲ್ಲಿ ಈಗ ನಿರ್ಮಾಣವಾಗುತ್ತಿರುವ … Continue reading ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿ