ಲಿಂಗಾಯತ ಧರ್ಮೀಯರಿಗೆ ಕೊಡುವ ಹಿಂಸೆ, ದೌರ್ಜನ್ಯವನ್ನು ಶತಮಾನಗಳಿಂದ ನಾವು ಎದುರಿಸುತ್ತಲೇ ಬಂದಿದ್ದೇವೆ. ಬೆಂಗಳೂರು ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು…