ಬಹಳಷ್ಟು ಚಿಂತಕರು ಕಾಲದ ವಿನಾಶವನ್ನು ಅರ್ಥೈಸಲು ಚಡಪಡಿಸಿದ್ದಾರೆ. ಆದರೆ ಕಾಲಾತೀತವಾಗಿ ಬದುಕುವುದನ್ನು ಕಲಿಸಿದವರು ನಮ್ಮ ಶರಣರು. ಬೆಂಗಳೂರು ಡಿಸೆಂಬರ್ ತಿಂಗಳ ಕೊರೆವ ಚಳಿಯ ಕೊನೆಯ ರಾತ್ರಿ. ಎಲ್ಲೆಡೆ…