ಸಾಣೇಹಳ್ಳಿ ಹೊಸದುರ್ಗ ತಾಲ್ಲೂಕಿನ ಮಧುರೆಯ ಬ್ರಹ್ಮವಿದ್ಯಾನಗರದಲ್ಲಿ ನಡೆದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ ೨೬ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳಿಗೆ ಶಾಲು, ಹಾರ, ಕೃತಿಗಳನ್ನು ನೀಡಿ ಗೌರವಿಸಲಾಯಿತು. ಗೌರವಿಸಿ ಮಾತನಾಡಿದ…
ಚನ್ನಗಿರಿ ಇಲ್ಲಿನ ಜವಳಿ ಸಮುದಾಯ ಭವನದಲ್ಲಿ ನಡೆದ ೩ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಯಾತ್ರೆ ಬುಧವಾರ ಮಧ್ಯಾಹ್ನ ಪಾಂಡೋಮಟ್ಟಿಯಿಂದ ಸಂಜೆ ೬ ಗಂಟೆಗೆ ಚನ್ನಗಿರಿ ತಲುಪಿತು.…
ಹೊಸದುರ್ಗ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯಲ್ಲಿ ನಡೆದ ೩ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಬೆಳಗ್ಗೆ ತಾವರಕೆರೆಯಿಂದ ಬುಧವಾರ ಮಧ್ಯಾಹ್ನ ೧ ಗಂಟೆಗೆ ಪಾಂಡೋಮಟ್ಟಿಗೆ ತಲುಪಿತು. ಮಧ್ಯಾಹ್ನ…
ಚನ್ನಗಿರಿ ತಾಲ್ಲೂಕಿನ ತಾವರಕೆರೆಯಲ್ಲಿ ನಡೆದ ೨ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಬೆಳಿಗ್ಗೆ ಅಜ್ಜಂಪುರದಿಂದ ಸಂಜೆ ೭ ಗಂಟೆಗೆ ತಾವರಕೆರೆಗೆ ತಲುಪಿತು. ಸಂಜೆಯ ಕಾರ್ಯಕ್ರಮದ ಉಪನ್ಯಾಸಕರಾಗಿ…
ಅಜ್ಜಂಪುರ ನಮ್ಮ ಸಾವಯವ ಸಿರಿಯನ್ನು ಬೆಂಕಿಗೆ ಹಾಕಿ ಸುಡುತ್ತಿದ್ದೇವೆ. ಸಾವಯವ ಕೃಷಿ ಕಣ್ಮರೆಯಾಗಿ ವಾಣಿಜ್ಯ ಬೆಳೆಗಳನ್ನು ದಾರಿಯುದ್ದಕ್ಕೂ ಕಾಣ್ತಾ ಬಂದಿದ್ದೇವೆ. ಕೆಮಿಕಲ್ ಗೊಬ್ಬರವನ್ನು ಹಾಕಿದ ವಾತಾವರಣದಲ್ಲಿ ನಾವೆಲ್ಲ…
ಅಜ್ಜಂಪುರ ಅಂಬೇಡ್ಕರರವರು ಕೊಟ್ಟ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಹೊಸ ಸಂವಿಧಾನ ಸೃಷ್ಠಿ ಮಾಡುವ ಪ್ರಯತ್ನಗಳನ್ನು ಖಂಡಿಸಬೇಕು ಎಂದು ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಸೋಮವಾರ ಹೇಳಿದರು. ಇಲ್ಲಿನ ಕೈಲಾಸಂ…
ಜನವರಿ ೨೭-೩೦: ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ 'ನಮ್ಮ ನಡೆ ಸರ್ವೋದಯದೆಡೆಗೆ' ಪಾದಯಾತ್ರೆ ಸಾಣೇಹಳ್ಳಿ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಅನೇಕ ಸಮಸ್ಯೆಗಳಿಗೆ ಮನುಷ್ಯ ಒಳಗಾಗಿದ್ದಾನೆ. ಇದರ ಪರಿಣಾಮವಾಗಿ…
"ಸಾಂಸ್ಕೃತಿಕ ನಾಯಕ ವರ್ಷದ ಆಚರಣೆ ಇಡೀ ಕರ್ನಾಟಕದಲ್ಲಿ ಎಲ್ಲಿಯೂ ನಡೆಯುತ್ತಿಲ್ಲ." ಸಾಣೇಹಳ್ಳಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ" ಎಂದು ಸರಕಾರ ಘೋಷಣೆ ಮಾಡಿ ಜನವರಿ 18ಕ್ಕೆ ಒಂದು ವರ್ಷವಾಯಿತು.…
ಸಾಣೇಹಳ್ಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಕಾಯಕಯೋಗಿ " ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ"ಗೆ ಪ್ರಸಕ್ತ ವರ್ಷ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಪಟ್ಟಾಧ್ಯಕ್ಷರಾದ ಶ್ರೀ…
ಸಾಣೇಹಳ್ಳಿ ಜನವರಿ 27ರಿಂದ 30ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರರವರೆಗೆ ನಡೆಯಲಿರುವ 'ಸರ್ವೋದಯದೆಡೆಗೆ ನಮ್ಮ ನಡಿಗೆ' ಪಾದಯಾತ್ರೆಯ ಪೂರ್ವಭಾವಿ ಸಭೆ ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ನಡೆಯಿತು. ಈ ಸಭೆಯ…
ಸಾಣೇಹಳ್ಳಿ 31 ಡಿಸೆಂಬರ್ 2024ರಂದು ನಡೆದ ವರ್ಷದ ಹರ್ಷ ಕಾರ್ಯಕ್ರಮಕ್ಕೆ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮಸ್ಥರಿಂದ 32 ಕ್ವಿಂಟಲ್ ಅಕ್ಕಿಯನ್ನು ಸಾಣೇಹಳ್ಳಿ ಶ್ರೀಮಠಕ್ಕೆ ಸಮರ್ಪಿಸಿ ಶ್ರೀ ಪಂಡಿತಾರಾಧ್ಯ…
ಸಾಣೇಹಳ್ಳಿ ಜನರು ಹೊಸವರ್ಷವನ್ನು ಎಲ್ಲಿ, ಹೇಗೆ ಸ್ವಾಗತಿಸುವರೆಂಬುದನ್ನು ಹೇಳಬೇಕಿಲ್ಲ. ಅದಕ್ಕೊಂದು ಸಾಂಸ್ಕೃತಿಕ ರೂಪ ಕೊಡಬೇಕೆಂಬುದನ್ನು ಯೋಚಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಮ್ಮ, ನಾಡು, ನುಡಿ, ಸಂಸ್ಕೃತಿಯನ್ನು…
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾಣೇಹಳ್ಳಿ ಮಠದ ಪಟ್ಟಾಧ್ಯಕ್ಷರಾಗಿ 47 ವರ್ಷಗಳು ಗತಿಸಿ 48ನೆಯ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಇಂದು ಅವರ ಬಿಡಾರದಲ್ಲಿ ಪೂಜ್ಯರನ್ನು ಸಾಂಕೇತಿಕವಾಗಿ…
ಸಾಣೇಹಳ್ಳಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆದ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ದೇಶಗಳ `ವಚನ ಸಂಸ್ಕೃತಿ ಯಾತ್ರೆ ಕಳೆದ ನವೆಂಬರ್…
ಬಾಲಿ ಇಲ್ಲಿನ ಹ್ಯಾರೀಸ್ ಕನ್ವೇನ್ಷಿಯಲ್ ಹಾಲ್ ನಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ಭಾರತ ವಚನ ಸಾಂಸ್ಕೃತಿಕ ಯಾತ್ರಾ - 2024ರ…