ಮರುಳಸಿದ್ದರು ತಳಸಮುದಾಯದಲ್ಲಿ ಹುಟ್ಟಿದ ಕಾರಣವೇ ಅವರು ನಿರ್ಲಕ್ಷ್ಯಕ್ಕೆ ಕಾರಣವಾಗಿರಬಹುದೇ ಎಂಬ ವಾದ ಇದರಲ್ಲಿ ಇದೆ. ಶಿವಮೊಗ್ಗ ಶರಣರು ಮತ್ತು ವಚನ ಚಳುವಳಿಯ ಕುರಿತ ಅನೇಕ ಶೋಧಗಳು ನಡೆದಿವೆ…