ನಿಜಾಚರಣೆ ವಿವಾಹ ನಡೆಸಿಕೊಟ್ಟ ಪೂಜ್ಯ ನಿಜಗುಣಾನಂದ ಶ್ರೀ ಚೆನ್ನಮ್ಮನ ಕಿತ್ತೂರು: ಅಲ್ಲೊಂದು ಮದುವೆ ಅಲ್ಲಿ ಮಂತ್ರಘೋಷಗಳಿರಲಿಲ್ಲ ಬದಲಿಗೆ ಬಸವಾದಿ ಶರಣರ ವಚನಗಳ ಪಠಣವಿತ್ತು. ಪರಂಪರಾಗತ ಸಾಂಪ್ರದಾಯಿಕ ಆಚರಣೆಗಳಿರಲಿಲ್ಲ,…