ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು: ಬಸವೋತ್ಸವದಲ್ಲಿ ಡಾ. ವಾಸು
ಬಸವಗಿರಿಯಲ್ಲಿ ಎರಡು ದಿನಗಳ ಬಸವೋತ್ಸವ ಶುರು ಬೀದರ : ಆಧ್ಯಾತ್ಮಿಗಳು, ಬಸವತತ್ವ ಅಳವಡಿಸಿಕೊಂಡವರು ರಾಜಕೀಯದ ಕೊಳಕು ತೆಗೆಯಲು ಮುಂದೆ ಬರಬೇಕು ಎಂದು ಬೆಂಗಳೂರಿನ ಜಾಗೃತ ಕರ್ನಾಟಕದ ಡಾ. ಎಚ್.ವಿ. ವಾಸು ಸಲಹೆ ಮಾಡಿದರು. ನಗರದ ಬಸವಗಿರಿಯಲ್ಲಿ ನಡೆದ ಬಸವೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅನುಭಾವ ಮಂಡಿಸಿದರು. ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು ಎಂದು ತಿಳಿಸಿದರು. ರಾಜಕೀಯ ಹಾಗೂ ಸಂಸಾರದಲ್ಲಿ ಒಳ್ಳೆಯ ಆಯ್ಕೆಗೆ ಬಸವಣ್ಣನವರ ಕಳಬೇಡ ಕೊಲಬೇಡ ವಚನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಸಮಾಜ, ಸರ್ಕಾರ … Continue reading ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು: ಬಸವೋತ್ಸವದಲ್ಲಿ ಡಾ. ವಾಸು
Copy and paste this URL into your WordPress site to embed
Copy and paste this code into your site to embed